ಆರೋಗ್ಯ ಸಚಿವ ಶ್ರೀರಾಮುಲು ಅವರು ಮೋದಿ ಅವರನ್ನು ಬೇಟಿ ಮಾಡಿ ತಮ್ಮ ಹಿರಿಯ ಮಗಳ ಮದುವೆಗೆ ಆಹ್ವಾನ ನೀಡಿದ್ದಾರೆ. Health minister Sri Ramulu invites PM Narendra Modi for her daughter's marriage which is happening next month 4 and 5 th in Bengaluru.